top of page

ಏರ್ ಲಿಫ್ಟ್ ಮೂಲಕ ಜನರ ರಕ್ಷಣೆ


ree

23-7-2021. ಶುಕ್ರವಾರ.

ಅಂಕೋಲ;

ತಾಲೂಕಿನ ಸುಂಕಸಾಳ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಟೇಲ್ ನವಮಿ ಹಾಗೂ ಹೊಟೇಲ್ ಹೈಲ್ಯಾಂಡ್‍ಗಳಲ್ಲಿ ಸಿಲುಕಿದ್ದ ಜನರನ್ನು ಹೆಲಿಕಾಪ್ಟರ್ ಮತ್ತು ಬೋಟ್ ಮೂಲಕ ರಕ್ಷಣೆ ಮಾಡಲಾಯಿತು.

ree

ಗಂಗಾವಳಿ ನದಿ ನೀರು ಹೆದ್ದಾರಿ ಹಾಗೂ ಹೊಟೇಲ್‍ಗಳಿಗೆ ನುಗ್ಗಿ, ಹೊಟೇಲ್‍ನಲ್ಲಿ ನೀರು ತುಂಬಿತ್ತು. ಇದರಿಂದ ಜನರು ಹೊಟೇಲಿನ ಮಾಳಿಗೆಯಲ್ಲಿ ನಿಂತಿದ್ದರು. ಇವರನ್ನು ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ.

--ADVT----

ree
ree

---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------

 
 
 

Comments


bottom of page