ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಬಿಜೆಪಿ ಮುಖಂಡರು.
- news e - yellapur
- Jul 24, 2021
- 1 min read

24-7-2021. ಶನಿವಾರ.
ಯಲ್ಲಾಪುರ.
ಮಳೆ ಹಾಗೂ ಪ್ರವಾಹದಿಂದ ಸಂತ್ರಸ್ತರಾಗಿ ತಾಲೂಕಿನ ಕಿರವತ್ತಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡ ಜನರನ್ನು ಬಿಜೆಪಿ ಮುಖಂಡರು ಶನಿವಾರ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ವಿತರಿಸಿದರು. ನಂತರ ಹಾನಿಗೊಳಗಾದ ಬೈಲಂದೂರಿನ ಹರಿ ರಾಮಚಂದ್ರ ಸೋಮಾಪುರಕರ ಅವರ ಮನೆಗೆ ಭೆಟ್ಟಿ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮುನಾಯ್ಕ, ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೋಮೇಶ್ವರ ನಾಯ್ಕ, ಪ್ರಮುಖರಾದ ಪ್ರಸಾದ ಹೆಗಡೆ, ವಿನೋದ ತಳೇಕರ,ಪ್ರಭು ಚುಂಚಖಂಡಿ ಸುಭಾಷ್ ಶೇಷಗಿರಿ, ಸುರೇಶಜಾದವ,ಅರ್ಜುನಶಹಪುರಕರ,ಪಂಚಾಯತ ಸದಸ್ಯ ಗಾಂಧಿ ಸೋಮಾಪುರಕರ, ರೆಹಮತಅಬ್ಬಿಗೇರಿ ಇದ್ದರು.

--advt----


--------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************
ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------
Comments