top of page

ಭಾರತೀಯ ಜ್ಞಾನ ಪರಂಪರೆಗೆ ಎಲ್ಲೆಡೆ ವಿಶೇಷ ಗೌರವವಿದೆ ; ಡಾ.ರಾಮಚಂದ್ರ ಭಟ್ ಕೋಟೇಮನೆ.


ree
ree

20-7-2021.ಮಂಗಳವಾರ.

ಭಾರತೀಯ ಜ್ಞಾನ ಪರಂಪರೆಗೆ ಎಲ್ಲೆಡೆ ವಿಶೇಷ ಗೌರವವಿದೆ ಎಂದು ರಾಷ್ಟ್ರೀಯ ಗುರುಕುಲ ಪ್ರಕಲ್ಪದ ಮುಖ್ಯಸ್ಥರು ಹಾಗೂ ಬೆಂಗಳೂರಿನ ಎಸ್.ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಭವಭೂತಿ ಡಾ.ರಾಮಚಂದ್ರ ಭಟ್ಟ ಕೋಟೆಮನೆ ಹೇಳಿದರು.

ಅವರು ಮಂಗಳವಾರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಸ್ಥಾನಕ್ಕೆ ಭೆಟ್ಟಿ ನೀಡಿದ ಸಂದರ್ಭದಲ್ಲಿ ಪ್ರಮುಖರೊಂದಿಗೆ ಮಾತನಾಡಿದರು.

ಪ್ರಮುಖರಾದ ಡಿ.ಶಂಕರ ಭಟ್ಟ, ಪ್ರಮೋದ ಹೆಗಡೆ, ಶಂಕರ ಭಟ್ಟ ಆನೇಜಡ್ಡಿ,ಸುಬ್ರಹ್ಮಣ್ಯ ಹೆಗಡೆ, ಜಿ.ಎನ್.ಭಟ್ ತಟ್ಟಿಗದ್ದೆ,ನರಸಿಂಹ ಸಾತೊಡ್ಡಿ, ಜಗದೀಶ ದೀಕ್ಷಿತ್ ಇದ್ದರು.

---ADVT---

ree
ree

-----------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------

 
 
 

Comments


bottom of page