top of page

ಯಲ್ಲಾಪುರದಲ್ಲಿ ಇಂದು ಒಬ್ಬರಿಗೆ ಕೊರೋನಾ ದೃಢ.



20-7-2021.ಮಂಗಳವಾರ,

ಯಲ್ಲಾಪುರ.

ತಾಲೂಕಿನಲ್ಲಿ ಇಂದು ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಂದೊಳ್ಳಿಯಲ್ಲಿ (ಯಲ್ಲಾಪುರ ನಗರವೂ ಸೇರಿದಂತೆ) ಒಂದು ಪ್ರಕರಣ ದಾಖಲಾಗಿದೆ. ಇಂದು 267 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, 15 ಸಕ್ರೀಯ ಕೊರೊನಾ ಪ್ರಕರಣಗಳಿವೆ. 245 ಜನರ ಸ್ವಾಬ್ ಟೆಸ್ಟ್ ವರದಿ ಬರಬೇಕಿದೆ.

-----advt----

-----------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------

 
 
 

Comments


bottom of page