ಶುಕ್ರವಾರ ಯಲ್ಲಾಪುರದಲ್ಲಿ 10 ಜನರಿಗೆ ಕೊರೋನಾ ದೃಢ
- news e - yellapur
- Jun 18, 2021
- 1 min read

ಯಲ್ಲಾಪುರ.
ಶುಕ್ರವಾರ ತಾಲೂಕಿನಲ್ಲಿ 10 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ತಾಲೂಕಿನ ಕಿರವತ್ತಿಯಲ್ಲಿ 5, ನಂದೊಳ್ಳಿಯಲ್ಲಿ 3 ( ಯಲ್ಲಾಪುರ ನಗರ ಸೇರಿದಂತೆ), ವಜೃಳ್ಳಿಯಲ್ಲಿ 2 ಜನರಿಗೆ ಸೋಂಕು ದೃಢಪಟ್ಟಿದೆ.
ಇಂದು 414 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಇನ್ನೂ 318 ಟೆಸ್ಟ್ ರಿಪೋರ್ಟ ಬರಬೇಕಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.

------------------------------------------------------------------------------------------------
-------------------------------------------------------------------------------------------------
Comments