ಗುರುವಾರ ಯಲ್ಲಾಪುರದಲ್ಲಿ 7 ಜನರಿಗೆ ಕೊರೋನಾ ದೃಢ.
- news e - yellapur
- Jun 17, 2021
- 1 min read


ಯಲ್ಲಾಪುರ.
ಯಲ್ಲಾಪುರ ತಾಲೂಕಿನಲ್ಲಿ ಗುರುವಾರ 7 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ತಾಲೂಕಿನ ಚವತ್ತಿ-1,ಮಂಚೀಕೇರಿ-2, ನಂದೊಳ್ಳಿ-4 ( ಯಲ್ಲಾಪುರ ನಗರ ಸೇರಿ), ಪ್ರಕರಣ ಕಂಡುಬಂದಿದೆ.
ಗುರುವಾರ 184 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದೆ. ಇನ್ನೂ 156 ಜನರ ಸ್ವಾಬ್ ಟೆಸ್ಟ ವರದಿ ಬರಬೇಕಿದ್ದು, ಗುರುವಾರ 22 ಜನರು ಗುಣಮುಖರಾಗಿದ್ದಾರೆ ಎಂದು ತಾಲೂಕಾ ವೈದ್ಯಕೀಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
------------------------------------------------------------------------------------------------
-------------------------------------------------------------------------------------------------
Comments