top of page

ಇಂದು ಯಲ್ಲಾಪುರದಲ್ಲಿ 5 ಜನರಿಗೆ ಕೊರೋನಾ ದೃಢ.



22-7-2021.ಗುರುವಾರ.

ಯಲ್ಲಾಪುರ.

ತಾಲೂಕಿನಲ್ಲಿ ಗುರುವಾರ 5 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ. ದೇಹಳ್ಳಿ, ಕಿರವತ್ತಿ,ಮಂಚೀಕೇರಿಯಲ್ಲಿ ತಲಾ ಒಬ್ಬರಿಗೆ ಹಾಗೂ ಕುಂದರಗಿಯಲ್ಲಿ 2 ಜನರಿಗೆ ಸೋಂಕು ದೃಢಪಟ್ಟಿದೆ. ಇಂದು ಗುಣಮುಖರಾದ 3 ಜನರು ಬಿಡುಗಡೆ ಹೊಂದಿದ್ದು, 18 ಸಕ್ರೀಯ ಪ್ರಕರಣಗಳು ಇವೆ. ಇಂದು 259ಜನರ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಇನ್ನು 205 ಜನರ ಸ್ವಾಬ್ ಟೆಸ್ಟ್ ವರದಿ ಬರಬೇಕಿದೆ.

advt---

---------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------



 
 
 

Comments


bottom of page