ಭಾರಿ ಮಳೆ ; ಹಳ್ಳದಲ್ಲಿ ಕೊಚ್ಚಿಹೋದ ಎಮ್ಮೆ ಸಾವು.
22-7-2021.ಗುರುವಾರ.


ಗುರುವಾರ ಸುರಿದ ಭಾರಿ ಮಳೆಗೆ ತಾಲೂಕಿನ ಕಿರವತ್ತಿ ಸಮೀಪದ ಕಾರ್ಕುಂಡಿಯಲ್ಲಿ ಎಮ್ಮೆಯೊಂದು ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದೆ. ಕಾರ್ಕುಂಡಿ ನಿವಾಸಿ ಪದ್ದು ಬಾಬು ಪಿಂಗಳೆಯವರು ಸಾಕಿದ ಎಮ್ಮೆ ಇದಾಗಿದ್ದು, ಎಮ್ಮೆಯ ಮೃತದೇಹವು ಇಂದು ಪತ್ತೆಯಾಗಿದೆ.
----advt----


----------------------------------------------------------------------------------------------
ವೈವಿಧ್ಯಮಯ ಸುದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿಗಾಗಿ ನಮ್ಮ group ಗೆ join ಆಗಿ. https://chat.whatsapp.com/LPL24vrEPwyHFumyFL5gJt *****************************************************
ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------




Comments