top of page

ಚೆನ್ನಬೈರಾದೇವಿಯ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಿಸುವ ಬಗ್ಗೆ ಚರ್ಚೆ.


ree

21-7-2021. ಬುಧವಾರ.

ಹೊನ್ನಾವರ

ತಾಲೂಕಿನ ಗೇರುಸೊಪ್ಪಾವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಐದು ದಶಕಗಳ ಕಾಲ ರಾಜ್ಯಭಾರ ಮಾಡಿದ ಕಾಳು ಮೆಣಸಿನ ರಾಣಿ ಎಂದು ಪ್ರಖ್ಯಾತಗೊಂಡಿದ್ದ ರಾಣಿ ಚೆನ್ನಬೈರಾದೇವಿಯ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಿಸುವ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅನೌಪಚಾರಿಕ ಚರ್ಚೆ ನಡೆಸಿದರು.

ree

ಶಾಸಕ ದಿನಕರ ಶೆಟ್ಟಿ. ಶಾಸಕ ಸುನೀಲ ನಾಯ್ಕ ಅವರೊಂದಿಗೆ ಚರ್ಚೆ ನಡೆಸಿದ ಅವರು ರಾಣಿ ಚೆನ್ನಬೈರಾದೇವಿಯ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಿಸಲು ಆಸಕ್ತಿ ತೋರಿಸಿದ್ದಾರೆ.

---advt----

ree
ree

----------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------



 
 
 

Comments


bottom of page