top of page

ಕೋವಿಡ್ ಮುಂಜಾಗ್ರತೆಯೊಂದಿಗೆ ನಿರಾತಂಕವಾಗಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ.

ಯಲ್ಲಾಪುರ.

ಕೋವಿಡ್ ನಿಯಮಾವಳಿಯನ್ನು ಪಾಲಿಸಿ ತಾಲೂಕಿನ 8 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ವಿಧ್ಯಾರ್ಥಿಗಳು ಗುರುವಾರ ಪ್ರಥಮ,ದ್ವಿತಿಯ ಹಾಗೂ ತೃತೀಯ ಭಾಷಾ ಪರೀಕ್ಷೆ ಬರೆದರು. ಗುರುವಾರ ಒಟ್ಟೂ 1157 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪ್ರಥಮ ಭಾಷೆ-1068(ರೆಗ್ಯುಲರ್), 80(ಪ್ರೈವೇಟ್),9 (ರಿಪಿಟರ್ಸ), ದ್ವಿತೀಯ ಭಾಷೆ- 1065(ರೆಗ್ಯುಲರ್, 80(ಪ್ರೈವೇಟ್),28(ರಿಪಿಟರ್ಸ) ,ತ್ರತೀಯ ಬಾಷೆ-ದ್ವಿತೀಯ ಭಾಷೆ- 1065 (ರೆಗ್ಯುಲರ್, 80(ಪ್ರೈವೇಟ್),7(ರಿಪಿಟರ್ಸ) ವಿಧ್ಯಾರ್ಥಿಗಳು ಪರೀಕ್ಷೆ ಬರೆದರು. ಪ್ರಥಮ ಭಾಷೆಗೆ 4,ದ್ವಿತಿಯ ಭಾಷೆಗೆ-5,ತೃತೀಯಭಾಷೆಗೆ 4 ವಿಧ್ಯಾರ್ಥಿಗಳು ಗೈರಾಗಿದ್ದರು.

ಪರೀಕ್ಷಾ ಕೇಂದ್ರಕ್ಕೆ ಭೆಟ್ಟಿ ನೀಡಿದ ಶಾಂತಾರಾಮ ಸಿದ್ದಿ;

ಪಟ್ಟಣದ ಕಾಳಮ್ಮನಗರದ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಗುರುವಾರ ವಿ.ಪ.ಸದಸ್ಯ ಶಾಂತಾರಾಮ ಸಿದ್ಧಿ ಬೇಟ್ಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಧೋಂಡು ಪಾಟೀಲ್,ಭಾಗು ಕಾತ್ರೋಟ್ ಇದ್ದರು.

--advt---

----------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------


 
 
 

Comments


bottom of page