top of page

ಮಂಚೀಕೇರಿಯ ನವೀಕೃತ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ


ree

21-7-2021. ಬುಧವಾರ.

ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಂತ ಸೆಬೆಸ್ಟೀನ್ ಚರ್ಚಿನ ನವೀಕರಣ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಬುಧವಾರ ನೆಡೆದವು.

ree

ಕಾರ್ಯಕ್ರಮದಲ್ಲಿ ಕಾರವಾರ ಧರ್ಮಪ್ರಾಂತೀಯ ಆಡಳಿತಾಧಿಕಾರಿ ಫಾ.ಢೇರಿಕ್ ಫರ್ನಾಂಡೀಸ್‍ನೇತೃತ್ವದಲ್ಲಿ ಚರ್ಚಶುದ್ದಿಕರಣ,ಧಾರ್ಮಿಕ ಕಾರ್ಯಕ್ರಮಗಳು ನೆಡೆದವು.ಚರ್ಚಿನ ಧರ್ಮಗುರುಗಳಾದ ಫಾ.ರೇಮಂಡ್ ಫರ್ನಾಂಡೀಸ್ ಭಾಗವಹಿಸಿದ್ದರು.ಚರ್ಚ ನವೀಕರಣಕ್ಕೆ ಸಹಕರಿಸಿದ ಪ್ರಮುಖರನ್ನು ಗೌರವಿಸಲಾಯಿತು.

----advt---

ree
ree

----------------------------------------------------------------------------------------------

ನಮ್ಮ E YELLAPUR -FACE BOOK PAGE LIKE ಮಾಡಿ - https://www.facebook.com/eyellapur ------------------------------------------------------------------------------------------------

 
 
 

Comments


bottom of page